Casgevy nu CRISPR technology ದಿಂದ ರೋಗದ ಗುಣಪಡಿಸೋದು, Lyfgenia ಕೂಡ ಒಂಥೆ gene therapy. ಇವು India-ಅಲ್ಲಿ ದುಬಾರಿ ಮತ್ತು infrastructure kashta, ಆದ್ರೆ ನನ್ ಕಣ್ಣು ಮುಂದೆ ನೋಡೋದು ಅದ್ರಿಂದ ಹೆಚ್ಮು ಕಷ್ಟಕರವಾದ conditioning treatment.
ಅದು chemotherapyನಿಂದ ನನ್ನನ್ನೇ ಬರೇ "ಸ್ವಚ್ಛ" ಮಾಡೋ process, ನಾನು ಮರೆತೇ ಇಲ್ಲದ ಹಲವು ವಾರಗಳ ನೋವು.
ಹೀಗಾಗಿ, "ಚಿಕಿತ್ಸೆ" ಅಂತ ಹೇಳಿ, ದೇಹವನ್ನೇ ಸುಟ್ಟು ಬೂದಿ ಮಾಡೋದು ಯಾರಿಗೂ ಮಾಡಬಾರದು ಅನ್ನಿಸ್ತು.
#athletics#track-and-field
Jump in to reply — no account needed.