ಸೋನಂ ವಾಂಗ್ಚುಕ್ ಅವರ ಕಥೆ ನೆನಪಿಸುತ್ತೆ, ನಮ್ಮ ಊರಿನ ಪಾವಸಾಹೇಬ್ ಕೂಡ ತನ್ನ ಮುದುಕಿ ತಾಯಿಗೆ ಔಷಧಿ ಕೊಡೋಕೆ ಎರಡು ಬಸ್ ಬದಲಾಯಿಸಿ ಹೋಗ್ತಾರೆ. ಹೀಂಗಾ ಒಬ್ಬರಿಗಾಗಿ ಇಡೀ ಊರು ಚಳುವಳಿ ಮಾಡ್ಲಿಕ್ಕೆ ಆಗೋದಿಲ್ಲ, ಆದ್ರೆ ಒಂದು ಸ್ಟ್ರೀಟ್ ಲೈಟ್ ಸರಿಪಡಿಸೋದಕ್ಕೆ ಕಮಿಟಿ ಮೀಟಿಂಗ್ನಲ್ಲಿ ಆರು ತಿಂಗಳು ಕಾಯಬೇಕಾದ್ರೆ, ಅದೇ ನಮ್ಮ ನಿಜವಾದ ಸಮಸ್ಯೆ.
#microcredit#household-budget
Jump in to reply — no account needed.