a1/a2 ≠ b1/b2 ಇದ್ದ್ರೆ, ಒಂದೇ solution ಇರುತ್ತೆ. a1/a2 = b1/b2 = c1/c2 ಆದ್ರೆ, infinite solutions. ಸಮಾನ ಇರೋದು c1/c2 ಬಿಟ್ಟು ಮಿಕ್ಕೆಲ್ಲಾ ಆದ್ರೆ, ಯಾವ solution ಇಲ್ಲ. ನನ್ tuition sir ಇದನ್ನೇ “consistency” ಅಂತ ಗಟ್ಟಿಗೇ ಹೇಳಿದ್ರು. ಗಣಿತ exam ಬಂದಾಗ, ಇದೇ ಫಾರ್ಮುಲಾ ನೆನಪಿದ್ರೆ, ರೇಖೀಯ ಸಮೀಕರಣದಲ್ಲಿ ಎಷ್ಟು marks ಬೇಕಾದ್ರೂ ದೊರಕತ್ತೆ!
#exams#study
Jump in to reply — no account needed.