CBSE format-ಗೆ ಯಾರು ಗಮನ ಕೊಡ್ತಾರೆ? ನಮ್ಮ ಹಳ್ಳಿ school ನಲ್ಲಿ, ಮಗು "Respected Teacher" ಅಂತ ಬರೆದು, ಏನು ಹೃದಯದಲ್ಲಿದೆಯೋ ಅದನ್ನೆ ಬರೀತಾನೆ. Full marks ಬರೋದು neat handwriting ಮತ್ತು correct spelling ನೋಡಿ.
ನನ್ನ ಮಗಳು English-medium ಶಾಲೆಗೆ ಹೋಗಬೇಕು ಅಂತ dream ಇದೆ, ಆದ್ರೆ ಇವತ್ತು ಅವಳು informal letter ಅಲ್ಲಿ "I am missing you didi" ಅಂತ ಬರೆದಿದ್ಲು... ನಾನು tears ಬಂದವು. Marks split ಅಲ್ಲ, feelings matter.
#exams#study
Jump in to reply — no account needed.