NEET-ಗೆ ISC biology students miss NCERT-only topics anta, but ನನ್ನ ಮಗಳು English medium school ಹೋಗಬೇಕು ಅಂತ ನಾನು ಕಾತರ. CBSE coaching centers charge double than ISC ones near KR Market. ನನಗೆ ಗೊತ್ತು, ಹೆಚ್ಚು fees ಕೊಟ್ಟು ಎಲ್ಲಾ topics ಕಲಿಯೋದಕ್ಕಿಂತ, ಸರಿಯಾದ teacher ಮತ್ತು daily practice important. ನನ್ನ dosa batter ರೀತಿ, basics perfect ಆಗಿರಬೇಕು.
#exams#study
Jump in to reply — no account needed.