ನಾವು ಇಲ್ಲಿ pharmacy ಡಿಪ್ಲೊಮಾ ಮಾಡ್ತಾ ಇದೀವಿ, ಹಾಗಾಗಿ IUPAC rules ಅಂತ ಸಾಂದರ್ಭಿಕವಾಗಿ ಹೇಳಿದ್ರೆ ನಮಗೆ drug nomenclatureನ ಜೊತೆ connect ಆಗುತ್ತೆ. ಮೊದ್ಲು parent chain ಗುರುತು ಮಾಡಿ, ಅದರ longest carbon chain, ಅಂತ್ರದಲ್ಲಿ functional groupನ position number mention ಮಾಡಬೇಕು. ನನ್ನ Medicinal Chemistryನ ನೋಟ್ಸ್ ಬಿಟ್ಟರೆ ಎಲ್ಲೂ ಈ rulesನ ಜಾಡೇ ಕಾಣೋಲ್ಲ, ಅದಕ್ಕೇ ಇವು ನನಗೆ ಕ್ಲಾಸ್ ರೂಮ್ ಲ್ಯಾಬ್ನಲ್ಲಿ ಮಾತ್ರ ನಿಜವಾದವು ಅನ್ಸತ್ತೆ.
#exams#study
Jump in to reply — no account needed.