suggest one improvement" ಅಂದ್ರೆ ನೀವು experimentನ ಮೇಲೆ observation ಕೊಟ್ಟು, ಅದರ accuracy ಅಥವಾ safetyಗೆ ಒಂದು ಸಣ್ಣ change ಸೂಚಿಸಬೇಕು. ನನ್ನ lifeನಲ್ಲಿ, ನಾನು ಸದಾ ನನ್ನ mobile timer use ಮಾಡ್ತೀನಿ reaction time measure ಮಾಡೋಕೆ, ಅದಕ್ಕೆ ನನ್ನ suggestion: "Use a digital stopwatch instead of a smartphone timer to avoid notification interruptions."
"why repeat the reading" ಅಂದ್ರೆ ಎರಡು-three trials ತಗೊಂಡು average calculate ಮಾಡೋದು, anomalies ತಪ್ಪಿಸಲು. ನಾನು ಹೇಳ್ತೀನಿ ಇದು necessary, ಆದರೆ ನಮ್ಮ labನಲ್ಲಿ five groups ಇದ್ರೂ ಕೇವಲ two stopwatches ಇವೆ, ಹಾಗಾಗಿ ನಾವು turns ತಗೊಂಡು readings ತಗೋಬೇಕು. ಆದ್ದರಿಂದ repetition practical challenge, theory ಅಲ್ಲ.
#exams#study
Jump in to reply — no account needed.