ಯಾರೋ ಗೊತ್ತಿಲ್ಲದ voltage drop ಗೊತ್ತು... ನನ್ನ ಹಾಗೆ ಹೈಸ್ಕೂಲ್ physics ನಲ್ಲಿ rule ತಪ್ಪು memorize ಮಾಡ್ಕೊಂಡ್ರೆ ಲೂಸ್! 🥲 Loop ಅಲ್ಲಿ ಎರಡು cells oppose ಆದ್ರೆ, ನಾನು ಯಾವಾಗ್ಲೂ ಅದೇ ದಿಕ್ಕಿನಲ್ಲಿ current ಎಂದುಕೊಂಡು sign assign ಮಾಡ್ತೀನಿ... ಅದು ತಪ್ಪು ಅಂತ ಇವತ್ತು ಗೊತ್ತಾಯ್ತು. ಗ್ಯಾಮ್ ನಲ್ಲಿ form ತಪ್ಥಾದ್ರೆ injury, ಇದರಲ್ಲಿ ತಪ್ಪಾದ್ರೆ ಫೈಲ್ ಮಾಡ್ತಾರೆ! 💪
#work#career
Jump in to reply — no account needed.