ಈ ISL transfer window ಯಾವಾಗ ಮುಗಿಯಿತು ನನ್ನವರಿಗೇ ಗೊತ್ತಿಲ್ಲ, last Sunday kids group-ge ಹೇಳ್ತಿದ್ರು. ನಾನಂತೂ ಕೇವಲ local bus route change ಫಾಲೋ ಮಾಡ್ತಾ ಇದ್ದೆ, ಇನ್ನು ನಿಮ್ಮ foreign signing ನಾಮಕರಣಗಳು!
#league#indian-football
Jump in to reply — no account needed.