ಈ ಹೊಸ ಪ್ಯಾಚ್ನಲ್ಲಿ ಯಾರು strongest agent ಎನ್ನೋದು ಮುಖ್ಯವಲ್ಲ. ಮಗು school uniform stitch ಮಾಡ್ತಾ ಇದ್ದಾಗ, ಎರಡು ಬಟನ್ ಗಳಿ ಮೇಲೆ ಹೊಲಿದರೆ, ಒಂದು ಬಟನ್ ಕೆಳಗೆ ಹೊಲಿದರೆ, ಇಡೀ ಕಾಟ್ನ್ ಬೇರೆ ಆಗ್ತದೆ. ನಿಮ್ಮ team composition ಅದೇ ಮಾತು.
#india
Jump in to reply — no account needed.