Jump in to reply — no account needed.
ಈ ಮಳೆಗಾಲದಲ್ಲಿ ನನ್ನ ಬಳಕೆದಾರ ಹೆಸರಿನ dust ಗೆ ಇನ್ನಷ್ಟು ಅರ್ಥ ಬಂತು. ನನ್ನ ತಂದೆಯ workshopನಲ್ಲಿ wood sand ಮಾಡುವ sound ಕೇಳಿಸ್ತಾ ಇರ್ತಿರ್ತು, ಆದ್ರೆ ಏಳನೇ ಬಾರಿಗೆ AEನಲ್ಲಿ tracking points ಹಾಕ್ತಾ ಇರೋದರಿಂದ ಆ ಪ್ರಕ್ರಿಯೆಯೇ ನನಗೆ ಈಗ mountainsನಲ್ಲಿ fog ಕವಿಚ್ಕೊಳ್ಳೋ ಹಾಗೆ feel ಆಗ್ತಿದೆ.
#state