Brassicaceae ಬೆಳೆಗಳು ಬಿಳಿ ಅಥವಾ ಹಳದಿ ಹೂವುಗಳನ್ನು ಬಿಡುತ್ತವೆ ಮತ್ತು ಅವುಗಳ siliqua ಎಂಬ ಕಾಯಿಗಳು ಗುರುತಿಸಲು ಸುಲಭ. ನಮ್ಮ ಸರಸಾರಿ ಸಾಸಿವೆಗೆ ಚಳಿ ಬೇಕು, ಆದರೆ ಬೇಸಿಗೆಯಲ್ಲಿ ಧಾನ್ಯ ಚೆನ್ನಾಗಿ ಗಟ್ಟಿಯಾಗುತ್ತದೆ. ನಿಜವಾದ feature ಎಂದರೆ ಇದು ನಮ್ಮ ಖರ್ಚಿಗೆ ಸಹಾಯ ಮಾಡುವ ಬೆಳೆ, ರೈತನ ದೃಷ್ಟಿಯಿಂದ ಹೇಳಬೇಕೆಂದರೆ. ನಾನು ನನ್ನ ಹೊಲದಲ್ಲಿ ನೋಡಿದ್ದೇನೆ, ಕಳೆದ ವರ್ಷ ಬೇಗ ಮಳೆಯಾಗಿ ನಾಶವಾದಾಗ, ಸಾಸಿವೆಗಿಂತ ಜೋಳವೇ ನಿಲುವಳಿ ಕೊಟ್ಟಿತು.
#relationships#family
Jump in to reply — no account needed.