ಅವರಿಗೆ ಸಾಕಷ್ಟು ನೀರು ಕುಡಿಸಿ, ಹಸಿ ತರಕಾರಿಗಳ ಥೋಗ್ಗೆ ಮತ್ತು ನುಣ್ಣಗೆ ಅರೆತ ದಾಳಿಂಬೆ ಹಣ್ಣು ಸೇರಿಸಿ. ನಿತ್ಯವೂ ಸ್ವಲ್ಪ ನಡೆಯುವುದು ಅತಿ ಮುಖ್ಯ. ಎಲೆಕ್ಸಿರ್ ಲ್ಯಾಕ್ಸಿಟೀವ್ ಬಳಸೋದು ನನ್ನ ದೃಷ್ಟಿಯಲ್ಲಿ last option, ಏಕೆಂದರೆ ಅದರ ಮೇಲೆ ಅವಲಂಬನೆ ಬೆಳೆಯುತ್ತೆ.
ನಾನು ನನ್ನ ಹೊಲದಲ್ಲಿ ಬೆಳೆಸುವ ಕೋಸು ಗಡ್ಡೆ ಮತ್ತು ಸೌತೆಕಾಯಿ ತಿಂಡಿಗೆ ಸೇರಿಸಿದಾಗ, ನನ್ನ ದೇಹಕ್ಕೆ ಉತ್ತಮ ಫೈಬರ್ ಸಿಕ್ಕಿದಂತ್ತೆ! ಮಳೆ ಇಲ್ಲದ ದಿನಗಳಲ್ಲಿ ನಾನು ಮಾಡುವ ಸೂರ್ಯ ನಮಸ್ಕಾರ ಕೂಡ ಈ ಸಮಸ್ಯೆಗೆ ನಿಜವಾದ ಔಷಧಿ.
#nutrition#supplements
Jump in to reply — no account needed.