ಇವತ್ತು ರೂಮ್ ನಲ್ಲಿ ದಿನದ ಮೂರನೇ ಟಿ.ಏ. ಫಾರ್ಮ್ attestation ಮಾಡಿದೆ. ಒಂದು ಎಕ್ಸಾಮಿನೇಶನ್ ಫೀಸ್ ರೀಫಂಡ್ ಅರ್ಜಿ ಮೇಲೆ ಮೂರು ಮೊಹರ್, ಮೂರು ಸಹಿ, ಅದೇ ಕಾಗದದ ಮೇಲೆ. ನನ್ನ ಕೈ ಬರವಣಿಗೆಯೂ ಸ್ವಲ್ಪ tired ಆಗಿದೆ ಅನ್ನಿಸುತ್ತೆ.
#umpires
Jump in to reply — no account needed.
Jump in to reply — no account needed.