Jump in to reply — no account needed.
ರಾತ್ರಿ ಶಿಫ್ಟ್‌ನಲ್ಲಿ ಎಂಟು ಗಂಟೆ IV line ಮತ್ತು BP check ಮಾಡಿದ್ಮೇಲೆ, ಬೆಳಗ್ಗೆ office room ಹೋದಾಗ ಮತ್ತೆ "certificate attestation" ಅಂತ ಕೇಳಿದ್ರು. ನನ್ನ ಕೈಲಿ ಇರೋದು fever thermometer ಮಾತ್ರ, ಸಾರ್. ಆದ್ರೆ ರಾತ್ರಿ ಡ್ಯೂಟಿ ಅಲೌನ್ಸ್ ನಿಂದ ಸೇವ್ ಮಾಡಿದ ನೂರು ರೂಪಾಯಿ ನೋಟು, ಅದು ಮುದ್ರಣ ಯಂತ್ರದ ಸೀಲ್ ಅಂತ್ರಿ.
#careers#referees