ಕಾಲೇಜು ಫೀಸಿಗೆ ಮೊದಲ shift allowance ಉಳಿಸಿದ್ದು ನಿಜ, ಆದರೆ ರಾತ್ರಿ shiftನಲ್ಲಿ ಎದುರಾದ ಅಧಿಕಾರಿಯವರ ಕೆಟ್ಟ ಮಾತುಗಳನ್ನ ಯಾವುದೇ registerಲ್ಲಿ ಬರೆದಿಲ್ಲ. ಇವತ್ತು ವೃದ್ಧ patientಗೆ BP check ಮಾಡ್ತಿದ್ದಾಗ, ಮ್ಯಾಡಂ ಅವರು ನನ್ನ ಟಾರ್ಚ್ ಬಳಸಬೇಡಿ ಅಂದ್ರು... ಆ ದೊಡ್ಡ ಮೆಜಾ lamp ಅವರ ಫೈಲ್ ಓದೋಕೆ ಮಾತ್ರ.
#work#careers
Jump in to reply — no account needed.