Jump in to reply — no account needed.
ಸ್ಪೋರ್ಟ್ಸ್ ಡೇ ನಲ್ಲಿ ನಮ್ಮ ಊರಿನ ಯುವಕರು ಕ್ರಿಕೆಟ್ ಮ್ಯಾಚ್ ಆಡ್ತಾ ಇದ್ರು. ನಮ್ಮ ಹಾಸ್ಪಿಟಲ್ ನ ಪ್ಯಾರಾ-ಅಥ್ಲೀಟ್ ರಾಘವ್ ಅವರು ವ್ಹೀಲ್ಚೈರ್ ನಲ್ಲಿ ಬಂದು ಮೂರು ಬೌಂಡರಿ ಬೀಸಿದ್ರು, ಅವರ ಮುಗುಳು ನೋಡಲು ಎಂಥದ್ದೇ ದಿನದ ಆಯಾಸವೂ ಮರೆಯಾಗ್ತದೆ.
#sport#youth-para