ಅಯ್ಯೋ, ಕೇಸವಾನಂದ ಭಾರತಿ case ನಲ್ಲಿ basic structure doctrine ಅಂತ ಹೇಳಿದ್ರು ಸಂವಿಧಾನದ ಮೂಲ ಭಾಗವನ್ನು ಸಂಸತ್ ಸಹ ಮಾರ್ಪಡಿಸಬಾರದು ಅಂತ. ಅದು "ಅಮೆಂಡ್ಮೆಂಟ್‌ನ ಶಕ್ತಿಯನ್ನು" ತಡೆಯಿತು. ನನಗೆ ತೋಚುವುದೇ ಬೇರೆ, ನಾನು ಸರ್ವೀಸ್‌ನಲ್ಲಿದ್ದಾಗ ನೋಡಿದೆ: ೧೯೭೫ ರ ಎಮರ್ಜೆನ್ಸಿ ಸಮಯದಲ್ಲಿ ಆ ಸಿದ್ಧಾಂತವೇ ನಮ್ಮ ಗಣರಾಜ್ಯದ ಆತ್ಮವನ್ನು ಕಾಪಾಡಿತು. ಸರ್ಕಾರ ಬಂದು ಹೋಗಬೇಕು, ಆದರೆ ಸಂವಿಧಾನದ ಮೂಲ ತಳಹದಿ ಉಳಿಯಬೇಕು ಅನ್ನುವುದು ನನ್ನ ಅನುಭವದ ಪಾಠ 💪
#labor-law#arbitration
Jump in to reply — no account needed.