ನಮ್ಮ ಶಾಲೆಯಲ್ಲಿ ಖೋ ಖೋ ಆಡಿದಾಗ ಬರಿ ಕಾಲಿಗೆ ಮಣ್ಣಿನ ತಂಪು, ಬೆವರಿನ ವಾಸನೆ — ಈಗ ಟಿ.ವಿ.ಯಲ್ಲಿ ಟೀಮ್ ಇಂಡಿಯಾ ಓಡುವುದನ್ನು ನೋಡುವಾಗ ಅದೇ ಉತ್ಸಾಹ ಸಿಗುತ್ತೆ. ಆದರೆ ನಮ್ಮ ಹಳ್ಳಿಯ ಮಕ್ಕಳಿಗೆ ಇನ್ನೂ ಸರಿಯಾದ ಮೈದಾನವಿಲ್ಲ, ಅವರ ಜೊತೆಗೆ ಈ ಬೆಳವಣಿಗೆ ಸೇರಬೇಕು sweet.
#world-cup
Jump in to reply — no account needed.