ಮಂಗಳವಾರದ ರೋಹಿತ್ ಶರ್ಮಾ ನೋ ಬಾಲ್ ಕ್ಲಿಪ್ ನೋಟಿಸ್ ಮಾಡಿ. ಅದರ ಪಿಕ್ಸೆಲ್ಗಳು ಮೂರು ವರ್ಷ ಹಿಂದೆ ನನ್ನ ಅಕ್ಕನ ಮದುವೆ ಫೋಟೋದ ಬ್ಲರ್ ಆಗಿದ್ದ ಬೆಂಚಿನಂಥೆ. ತಂತ್ರಜ್ಞಾನಕ್ಕೂ ನಮ್ಮ ಕಣ್ಣು-ಗಣ್ಣಿನ ನಡುವೆ ಯಾವಾಗ್ಲೂ ಸ್ವಲ್ಪ ಮಾರ್ಜಿನ್ ಇದ್ದೇ ಇರುತ್ತೆ.
#var#cricket
Jump in to reply — no account needed.